Karnataka_Tourism
|ಲಾಗಿನ್ ಮಾಡಿ
Karnataka_Tourism_Logo

ಸಂಬಂಧಿತ ಕೊಂಡಿಗಳು

kstdc logo

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Jungle lodges logo

ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್

X (Twitter)

ಸಂಬಂಧಿತ ಕೊಂಡಿಗಳು

kstdc logo

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Jungle lodges logo

ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್

ನಮ್ಮನ್ನು ಸಂಪರ್ಕಿಸಿ

ಮುಖ್ಯ ಕಛೇರಿ ವಿಳಾಸ:

ಪ್ರವಾಸೋದ್ಯಮ ಇಲಾಖೆ 5ನೇ ಮಹಡಿ, ಇಂಧನ ಭವನ, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560 009, ಕರ್ನಾಟಕ, ಭಾರತ

☎ +91-80-2235-2828

[email protected]

ಎಲ್ಲಿಗೆ ಹೋಗಬೇಕು

ಗಮ್ಯಸ್ಥಾನಗಳುಅನುಭವಗಳುಆಕರ್ಷಣೆಗಳುಕಾರ್ಯಕ್ರಮಗಳು ಮತ್ತು ರೋಡ್‌ಶೋಗಳು

ನಿಮ್ಮ ಪ್ರವಾಸವನ್ನು ಯೋಜಿಸಿ

ವಿಶೇಷ ಪ್ರವಾಸಗಳುಪ್ರವಾಸ ಸಲಹೆಗಳುವಸತಿ ವ್ಯವಸ್ಥೆಸಾರಿಗೆವೀಸಾ ಮತ್ತು ಪ್ರವಾಸ ದಾಖಲೆಗಳು

ಹೊಸದೇನು

ಇತ್ತೀಚಿನಬ್ಲಾಗ್‌ಗಳುಸ್ಪರ್ಧೆಗಳುಟೆಂಡರ್‌ಗಳುಹೆಚ್ಚು

ವ್ಯಾಪಾರ ಮತ್ತು ಪಾಲುದಾರಿಕೆ

ಸರ್ಕಾರಿ ಸೇವೆಗಳುಹೂಡಿಕೆ ಅವಕಾಶಗಳು
ನಿಯಮಗಳು ಮತ್ತು ಷರತ್ತುಗಳುಸೈಟ್ ನಕ್ಷೆಪದೇ ಪದೇ ಕೇಳಲಾಗುವ ಪ್ರಶ್ನೆಗಳುನಿರಾಕರಣೆಕುಕೀ ನೀತಿಗೌಪ್ಯತಾ ನೀತಿಪ್ರತಿಕ್ರಿಯೆನಮ್ಮ ಬಗ್ಗೆ

ಹಕ್ಕುಸ್ವಾಮ್ಯ © 2026 ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ

ಜನವರಿ 2026

ಇತ್ತೀಚಿನ ಬ್ರೋಷರ್ ಗಳನ್ನು ಡೌನ್‌ಲೋಡ್ ಮಾಡಿ

“Script Your adventure” ಅನ್ನು ಸ್ಪ್ಯಾನಿಷ್‌ನಲ್ಲಿ ಡೌನ್‌ಲೋಡ್ ಮಾಡಿ

ಸ್ಪ್ಯಾನಿಷ್ ಥೀಮ್ ಬ್ರೋಷರ್ —ಡೌನ್‌ಲೋಡ್ ಮಾಡಿಕೊಳ್ಳಿ

ಬೆಂಗಳೂರು ಬ್ರೋಷರ್ ಡೌನ್‌ಲೋಡ್ ಮಾಡಿ

“Script Your Adventure” ಮೂಲಕ ಕರ್ನಾಟಕವನ್ನು ಸುತ್ತಿನೋಡಿ. ಮಂಜಿನ ಗಿರಿಧಾಮಗಳು, ಸುಂದರ ಕಡಲತೀರಗಳು, ಪುರಾತನ ದೇವಾಲಯಗಳು ಮತ್ತು ನಗರಗಳು – ಇಲ್ಲಿನ ಪ್ರತಿ ಪಯಣವೂ ನಿಮ್ಮದೇ ಕಥೆಯಾಗಲಿದೆ. ಇಲ್ಲಿನ ಸಂಸ್ಕೃತಿ, ನಿಸರ್ಗ, ಊಟ ಮತ್ತು ಪರಂಪರೆಯನ್ನು ಸವಿಯಿರಿ. ಕರ್ನಾಟಕದಲ್ಲಿ ನಿಮ್ಮ ಪ್ರವಾಸದ ಕಥೆಯನ್ನು ನೀವೇ ರೂಪಿಸಿಕೊಳ್ಳಿ.

ಬೆಂಗಳೂರು ಬ್ರೋಷರ್ — ಡೌನ್‌ಲೋಡ್ ಮಾಡಿಕೊಳ್ಳಿ

ಮೈಸೂರು ಬ್ರೋಷರ್ ಡೌನ್‌ಲೋಡ್ ಮಾಡಿ

ರಾಜವೈಭವದ ಮೈಸೂರಿನ ಅಂದವನ್ನು ಕಣ್ತುಂಬಿಕೊಳ್ಳಿ. ಇಲ್ಲಿನ ಪ್ರತಿ ಮೂಲೆಯಲ್ಲೂ ಪರಂಪರೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಸೊಬಗಿದೆ. ಈ ಇ-ಬ್ರೋಷರ್ ಮೂಲಕ ಮೈಸೂರಿನ ಪ್ರಮುಖ ಸ್ಮಾರಕಗಳು, ಧಾರ್ಮಿಕ ಕೇಂದ್ರಗಳು ಮತ್ತು ವರ್ಣರಂಜಿತ ಹಬ್ಬಗಳ ಬಗ್ಗೆ ತಿಳಿಯಿರಿ. ನಿಮ್ಮ ಮೈಸೂರು ಪ್ರವಾಸವನ್ನು ಅಚ್ಚುಕಟ್ಟಾಗಿ ಯೋಜಿಸಲು ಇದು ನೆರವಾಗಲಿದೆ.

ಮೈಸೂರು ಬ್ರೋಷರ್ —ಡೌನ್‌ಲೋಡ್ ಮಾಡಿಕೊಳ್ಳಿ

ಕರ್ನಾಟಕ ಬ್ರೋಷರ್ ಡೌನ್‌ಲೋಡ್ ಮಾಡಿ

ಭಾರತದ ಅತ್ಯಂತ ವೈವಿಧ್ಯಮಯ ರಾಜ್ಯವಾದ ಕರ್ನಾಟಕದ ಸುಂದರ ಪರಿಚಯವನ್ನು ಈ ಕೈಪಿಡಿ ನಿಮಗೆ ನೀಡುತ್ತದೆ. ಪುರಾತನ ದೇವಾಲಯಗಳು, ಹಸಿರು ಕಾಫಿ ತೋಟಗಳು, ಗತವೈಭವದ ಕೋಟೆಗಳು ಮತ್ತು ಸುಂದರ ಕಡಲತೀರಗಳಂತಹ ಪ್ರಸಿದ್ಧ ತಾಣಗಳ ಬಗ್ಗೆ ಇಲ್ಲಿ ತಿಳಿಯಿರಿ.

ಕರ್ನಾಟಕ – ಬ್ರೋಷರ್ ಡೌನ್‌ಲೋಡ್ ಮಾಡಿಕೊಳ್ಳಿ

ಪಾರಂಪರಿಕ ಬ್ರೋಷರ್ ಡೌನ್‌ಲೋಡ್ ಮಾಡಿ

ಕರ್ನಾಟಕಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಕೈಪಿಡಿಯು ನಿಮ್ಮನ್ನು ಗತಕಾಲದ ವೈಭವಕ್ಕೆ ಕರೆದೊಯ್ಯಲಿದೆ. ರಾಜ್ಯದ ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ತಾಣಗಳು, ಭವ್ಯ ದೇವಾಲಯಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ವಾಸ್ತುಶಿಲ್ಪದ ಸೊಬಗಿನಿಂದ ಕೂಡಿದ ಪುರಾತನ ನಗರಗಳ ಬಗ್ಗೆ ಇಲ್ಲಿ ತಿಳಿಯಿರಿ.

ಪಾರಂಪರಿಕ ಬ್ರೋಷರ್ —ಡೌನ್‌ಲೋಡ್ ಮಾಡಿಕೊಳ್ಳಿ

ಕರಾವಳಿ ಬ್ರೋಷರ್ ಡೌನ್‌ಲೋಡ್ ಮಾಡಿ

ಈ ಸುಂದರವಾದ ಕೈಪಿಡಿಯ ಮೂಲಕ ಕರ್ನಾಟಕದ ಅದ್ಭುತ ಕರಾವಳಿಯನ್ನು ಕಣ್ತುಂಬಿಕೊಳ್ಳಿ. ಅರಬ್ಬೀ ಸಮುದ್ರದ ತೀರದಲ್ಲಿರುವ ಪ್ರಶಾಂತ ಕಡಲತೀರಗಳು, ಐತಿಹಾಸಿಕ ಬಂದರುಗಳು, ದ್ವೀಪಗಳು ಮತ್ತು ಜಲಕ್ರೀಡಾ ತಾಣಗಳ ಬಗ್ಗೆ ಇಲ್ಲಿ ಮಾಹಿತಿ ಪಡೆಯಿರಿ.

ಕರಾವಳಿ ಬ್ರೋಷರ್ —ಡೌನ್‌ಲೋಡ್ ಮಾಡಿಕೊಳ್ಳಿ

ವನ್ಯಜೀವಿ ಬ್ರೋಷರ್ ಡೌನ್‌ಲೋಡ್ ಮಾಡಿ

ಕರ್ನಾಟಕದ ಸಮೃದ್ಧ ಕಾಡುಗಳ ಪಯಣಕ್ಕೆ ಸಿದ್ಧರಾಗಿ. ಹುಲಿ ಸಂರಕ್ಷಿತ ಪ್ರದೇಶಗಳು, ಪಕ್ಷಿಧಾಮಗಳು, ಆನೆ ಶಿಬಿರಗಳು ಮತ್ತು ಹಚ್ಚ ಹಸಿರಿನ ಕಾಡುಗಳ ಬಗ್ಗೆ ಈ ಕೈಪಿಡಿ ನಿಮಗೆ ಮಾಹಿತಿ ನೀಡುತ್ತದೆ. ನಿಸರ್ಗದೊಂದಿಗೆ ಬೆರೆಯಲು ಇದೊಂದು ಉತ್ತಮ ಅವಕಾಶ.

ವನ್ಯಜೀವಿ ಬ್ರೋಷರ್ —ಡೌನ್‌ಲೋಡ್ ಮಾಡಿಕೊಳ್ಳಿ