Karnataka_Tourism
|ಲಾಗಿನ್ ಮಾಡಿ
Karnataka_Tourism_Logo

ಸಂಬಂಧಿತ ಕೊಂಡಿಗಳು

kstdc logo

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Jungle lodges logo

ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್

X (Twitter)

ಸಂಬಂಧಿತ ಕೊಂಡಿಗಳು

kstdc logo

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Jungle lodges logo

ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್

ನಮ್ಮನ್ನು ಸಂಪರ್ಕಿಸಿ

ಮುಖ್ಯ ಕಛೇರಿ ವಿಳಾಸ:

ಪ್ರವಾಸೋದ್ಯಮ ಇಲಾಖೆ 5ನೇ ಮಹಡಿ, ಇಂಧನ ಭವನ, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560 009, ಕರ್ನಾಟಕ, ಭಾರತ

☎ +91-80-2235-2828

[email protected]

ಎಲ್ಲಿಗೆ ಹೋಗಬೇಕು

ಗಮ್ಯಸ್ಥಾನಗಳುಅನುಭವಗಳುಆಕರ್ಷಣೆಗಳುಕಾರ್ಯಕ್ರಮಗಳು ಮತ್ತು ರೋಡ್‌ಶೋಗಳು

ನಿಮ್ಮ ಪ್ರವಾಸವನ್ನು ಯೋಜಿಸಿ

ವಿಶೇಷ ಪ್ರವಾಸಗಳುಪ್ರವಾಸ ಸಲಹೆಗಳುವಸತಿ ವ್ಯವಸ್ಥೆಸಾರಿಗೆವೀಸಾ ಮತ್ತು ಪ್ರವಾಸ ದಾಖಲೆಗಳು

ಹೊಸದೇನು

ಇತ್ತೀಚಿನಬ್ಲಾಗ್‌ಗಳುಸ್ಪರ್ಧೆಗಳುಟೆಂಡರ್‌ಗಳುಹೆಚ್ಚು

ವ್ಯಾಪಾರ ಮತ್ತು ಪಾಲುದಾರಿಕೆ

ಸರ್ಕಾರಿ ಸೇವೆಗಳುಹೂಡಿಕೆ ಅವಕಾಶಗಳು
ನಿಯಮಗಳು ಮತ್ತು ಷರತ್ತುಗಳುಸೈಟ್ ನಕ್ಷೆಪದೇ ಪದೇ ಕೇಳಲಾಗುವ ಪ್ರಶ್ನೆಗಳುನಿರಾಕರಣೆಕುಕೀ ನೀತಿಗೌಪ್ಯತಾ ನೀತಿಪ್ರತಿಕ್ರಿಯೆನಮ್ಮ ಬಗ್ಗೆ

ಹಕ್ಕುಸ್ವಾಮ್ಯ © 2026 ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ

ಮಾರ್ಚ್ 2026

ಕರ್ನಾಟಕದಲ್ಲಿರುವ ವಿದೇಶಿ ಪ್ರವಾಸಿಗರಿಗೆ ಪ್ರವಾಸೋದ್ಯಮ ಇಲಾಖೆಯ ನೆರವು

ವಿದೇಶಿ ಪ್ರವಾಸಿಗರಿಗೆ ವಿಶೇಷ ಸೂಚನೆ

ಯುದ್ಧದ ಸನ್ನಿವೇಶದಿಂದಾಗಿ ಅಂತರರಾಷ್ಟ್ರೀಯ ಪ್ರಯಾಣದಲ್ಲಿ ಅನಿಶ್ಚಿತತೆ ಉಂಟಾಗಿದ್ದು ಹಾಗೂ ಈ ಕಾರಣದಿಂದಾಗಿ ಪ್ರಯಾಣದ ಅಡಚಣೆ ಎದುರಿಸುತ್ತಿರುವ ಮತ್ತು ಪ್ರಸ್ತುತ ಕರ್ನಾಟಕದಲ್ಲಿರುವ ವಿದೇಶಿ ಪ್ರವಾಸಿಗರು ಯಾವುದೇ ನೆರವಿಗಾಗಿ ಅಥವಾ ವೀಸಾ ಸಂಬಂಧಿತ ಸಮಸ್ಯೆಗಳಿಗಾಗಿ ಇಲಾಖೆಯನ್ನು ಸಂಪರ್ಕಿಸಬಹುದು. ಇಂತಹ ಸಂಕಷ್ಟದಲ್ಲಿರುವ ವಿದೇಶಿ ಅತಿಥಿಗಳಿಗೆ ಅಗತ್ಯ ಸಹಾಯವನ್ನು ಒದಗಿಸಲು ಪ್ರವಾಸೋದ್ಯಮ ಇಲಾಖೆಯು ಸನ್ನದ್ಧವಾಗಿದೆ,” ಎಂದು ರಾಜ್ಯ ಪ್ರವಾಸೋದ್ಯಮ ಸಚಿವರು ಎಚ್.ಕೆ. ಪಾಟೀಲ್ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಸಂಪರ್ಕಿಸಬೇಕಾದ ಮಾಹಿತಿಯ ವಿವರಗಳು :

ನಿಮಗೆ ಯಾವುದೇ ಸಹಾಯ ಅಥವಾ ಮಾಹಿತಿ ಬೇಕಿದ್ದಲ್ಲಿ ಈ ಕೆಳಗಿನ ಮಾರ್ಗಗಳ ಮೂಲಕ ನಮ್ಮನ್ನು ಸಂಪರ್ಕಿಸಿ:

ಕಾರ್ಯನಿರ್ವಹಿಸುವ ಸಮಯ: ಬೆಳಿಗ್ಗೆ 5:30 ರಿಂದ ರಾತ್ರಿ 10:00 ಗಂಟೆಯವರೆಗೆ
ದೂರವಾಣಿ ಸಂಖ್ಯೆ: 89706 50021

ಹೆಚ್ಚಿನ ಮಾಹಿತಿಗಾಗಿ
ಶ್ರೀ ಎಚ್.ಪಿ. ಜನಾರ್ಧನ
ಜಂಟಿ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ
ಮೊಬೈಲ್ ಸಂಖ್ಯೆ: +91 96119 21927